/newsfirstlive-kannada/media/post_attachments/wp-content/uploads/2024/06/Virat-Kohli-Rohit.jpg)
ಇಂದು ಗಯಾನಾ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿರೋ 2024ರ ಟಿ20 ವಿಶ್ವಕಪ್ ಸೆಮಿ ಫೈನಲ್ ಹೈವೋಲ್ಟೇಜ್ ಪಂದ್ಯದಲ್ಲಿ ಇಂಗ್ಲೆಂಡ್, ಟೀಮ್ ಇಂಡಿಯಾ ಮುಖಾಮುಖಿ ಆಗಲಿವೆ. ಫೈನಲ್ ಪ್ರವೇಶಕ್ಕೆ ಎರಡು ತಂಡಗಳಿಗೂ ಇಂದಿನ ಪಂದ್ಯ ಬಹಳ ಮಹತ್ವದ್ದಾಗಿದೆ. ಈ ಮಧ್ಯೆ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಕೊಹ್ಲಿಗೆ ಅವಮಾನ ಮಾಡೋ ಹೇಳಿಕೆಯೊಂದು ನೀಡಿದ್ದಾರೆ.
ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರನ್ನು ಹೊಗಳುವ ಭರದಲ್ಲಿ ಕಪಿಲ್ ದೇವ್ ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ್ದಾರೆ. ಕೊಹ್ಲಿ ಹಾಗೇ ರೋಹಿತ್ ಶರ್ಮಾ ಫೇಕ್ ಅಗ್ರೆಶನ್ ಹೊಂದಿಲ್ಲ. ಆತ ನಿಜವಾದ ಆಟಗಾರ ಎಂದಿದ್ದಾರೆ.
Kapil Dev: Rohit Sharma doesn't show fake aggression like Kohli. He doesn't play for milestones and always puts the team above himself.
This is why he will always be bigger than Kohli.??
pic.twitter.com/69bacEDTWe— Jod Insane (@jod_insane)
Kapil Dev: Rohit Sharma doesn't show fake aggression like Kohli. He doesn't play for milestones and always puts the team above himself.
This is why he will always be bigger than Kohli.😭🔥
pic.twitter.com/69bacEDTWe— 𝐉𝐨𝐝 𝐈𝐧𝐬𝐚𝐧𝐞 (@jod_insane) June 26, 2024
">June 26, 2024
ಈ ಸಂಬಂಧ ಮಾತಾಡಿದ ಕಪಿಲ್ ದೇವ್, ರೋಹಿತ್ ಶರ್ಮಾ ಕೊಹ್ಲಿ ರೀತಿ ಆಡೋದಿಲ್ಲ. ಎಂದೂ ರೋಹಿತ್ ತನ್ನ ಪರ್ಸನಲ್ ಮೈಲ್ಸ್ಟೋನ್ಗಾಗಿ ಆಡಿಲ್ಲ. ತಂಡಕ್ಕಾಗಿ ಆಡೋ ಏಕೈಕ ಕ್ಯಾಪ್ಟನ್ ರೋಹಿತ್. ಬೇರೆ ಕ್ಯಾಪ್ಟನ್ಸ್ ಪರ್ಸನಲ್ ಮೈಲ್ಸ್ಟೋನ್ಗಾಗಿ ಆಡುತ್ತಾರೆ. ಕೊಹ್ಲಿಗಿಂತಲೂ ರೋಹಿತ್ ದೊಡ್ಡ ಆಟಗಾರ ಎಂದಿದ್ದಾರೆ ಕಪಿಲ್ ದೇವ್.
ಇದನ್ನೂ ಓದಿ: ಟೀಮ್ ಇಂಡಿಯಾ ಇಂದು ಆಡದೆ ಹೋದ್ರೂ ಫೈನಲ್ಗೆ ಹೋಗಲಿದೆ.. ಹೇಗೆ ಗೊತ್ತಾ?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ